¡Sorpréndeme!

ಕುಂದಾಪುರ ತಲುಪಿದ Salaar, KGF 2 | Filmibeat Kannada

2021-04-15 1,255 Dailymotion

KGF, ಸಲಾರ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್, 'ಕೇವಲ ರವಿ ಬಸ್ರೂರು ಸ್ಟುಡಿಯೋದಲ್ಲಿ ಮಾತ್ರವೇ 'ಕೆಜಿಎಫ್ 2', 'ಸಲಾರ್' ಸಿನಿಮಾಗಳು ಭೇಟಿಯಾಗುತ್ತವೆ. ಎರಡೂ ಸಿನಿಮಾದ ಹಿನ್ನೆಲೆ ಸಂಗೀತ ಕಾರ್ಯ ಚಾಲ್ತಿಯಲ್ಲಿದೆ ಎಂದಿದ್ದಾರೆ. ರವಿ ಜೊತೆಗೆ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

Director Prashanth Neel said KGF 2 ans Salaar movie background music work is in progress in Ravi Basrur's studio.